Amazon “Fulfillment by Amazon” (FBA) ಮೂಲಕ, ನೀವು ನಿಮ್ಮ ಉತ್ಪನ್ನಗಳನ್ನು Amazon ಗೆ ಕಳುಹಿಸಿದರೆ, ಅವರು ಸ್ಟೋರೇಜ್, ಪ್ಯಾಕಿಂಗ್, ಶಿಪ್ಪಿಂಗ್ ಮತ್ತು ಕಸ್ಟಮರ್ ಸೇವೆಯನ್ನು ನೋಡಿಕೊಳ್ಳುತ್ತಾರೆ. ನೀವು ಉತ್ಪನ್ನ ಆಯ್ಕೆ ಮಾಡಿ, ಮಾರಾಟ ಮಾಡಿ, ಲಾಭ ಪಡೆಯಬಹುದು.
ಈ ಇಬುಕ್ನಲ್ಲಿ ನಿಮಗೆ ಸಿಗುವದು:
-
Amazon Seller Central ಖಾತೆ ತೆರೆಯುವ ವಿಧಾನ
-
ಲಾಭದಾಯಕ ಉತ್ಪನ್ನ ಹುಡುಕುವ ಪ್ರಾಡಕ್ಟ್ ರಿಸರ್ಚ್ ಟಿಪ್ಸ್
-
Alibaba/Indian Suppliers ಮೂಲಕ ಸರಕು ಆರ್ಡರ್ ಮಾಡುವುದು
-
Amazon FBA ಶಿಪ್ಮೆಂಟ್ ಸೆಟಪ್ ಮತ್ತು ಲೇಬಲಿಂಗ್
-
Product Listing, Pricing, Amazon Ads (PPC)
-
Influencer Marketing, Social Media Sales Growth ತಂತ್ರಗಳು
-
Private Label ಮೂಲಕ ಲಾಭ ಹೆಚ್ಚಿಸುವುದು
-
ಸಾಮಾನ್ಯ ಪ್ರಶ್ನೆಗಳ ಉತ್ತರಗಳು (ಹೂಡಿಕೆ, GST, ಲಾಭದ ಸಾಧ್ಯತೆ)
> ನೀವು ಆರಂಭಿಕರಾಗಿದ್ದರೂ, ಈ ಕನ್ನಡ ಇಬುಕ್ Amazon FBA ವ್ಯವಹಾರವನ್ನು ಸರಳವಾಗಿ ಕಲಿಸಿ ನಿಮ್ಮ ಆನ್ಲೈನ್ ಬಿಸಿನೆಸ್ ಕನಸಿಗೆ ದಾರಿ ತೋರಿಸುತ್ತದೆ.







Reviews
There are no reviews yet.